ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಿಯ ವಿಶೇಷ ಲಕ್ಷ್ಮಿ ಪೂಜೆ 20 .10 .2025 ಸೋಮವಾರ ರಂದು
Sunday, October 19, 2025
ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಬಗ್ವಾಡಿ ಇದರ ಮೊಗವೀರ ಸಮಾಜದ ಕುಲ ಬಾಂಧವರು ದಿನಾಂಕ 20 .10 .2025 ಸೋಮವಾರ ರಂದು ಕುಂದಾಪುರದ ಮೊಗವೀರ ಭವನದಲ್ಲಿ ಲಕ್ಷ್ಮಿ ಪೂಜೆ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ,
ಈ ಪುಣ್ಯದ ಶ್ರೀ ದೇವರ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀದೇವಿಯ ಮುಡಿಗಂಡ ಪ್ರಸಾದ ಸ್ವೀಕರಿಸಬೇಕಾಗಿ ಮೊಗವೀರ ಸಮಾಜದ ಸಂಘಟನೆ ವಿನಂತಿ ಮಾಡಿಕೊಂಡಿದ್ದಾರೆ ಹಾಗೂ ಕಮಿಟಿಯ ಎಲ್ಲಾ ಸದಸ್ಯರು ಬಂದು ಶ್ರೀದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ,
ಬನ್ನಿ ಶ್ರೀ ಮಹಿಷಾಸುರ ಮರ್ದಿನಿ ತಾಯಿಯ ದರ್ಶನ ಪಡೆದು ಧನ್ಯರಾಗೋಣ