BREAKING NEWS ಭಟ್ಕಳದಲ್ಲಿ ದೋಣಿ ಮುಗುಚಿ ಬಿದ್ದ ನಿಶ್ಚಿತ ಮೊಗೇರ ಮೃತದೇಹ ತ್ರಾಸಿ ಆಳ ಸಮುದ್ರದಲ್ಲಿ ಪತ್ತೆಯಾಗಿದೆ
Saturday, August 2, 2025
ಭಟ್ಕಳದಲ್ಲಿ ದೋಣಿ ಮುಗುಚಿ ಬಿದ್ದ ನಿಶ್ಚಿತ ಮೊಗೇರ ಮೃತದೇಹ ತ್ರಾಸಿ ಆಳ ಸಮುದ್ರದಲ್ಲಿ ಪತ್ತೆಯಾಗಿದೆ
ಕಳೆದ ನಾಲ್ಕು ದಿನಗಳ ಹಿಂದೆ ತೆಂಗಿನ ಗುಂಡಿ ಸಮೀಪ ಸಮುದ್ರದಲ್ಲಿ ದೋಣಿ ಮುಗುಚಿ ಪ್ರಕರಣಕ್ಕೆ ಸಂಬಂಧಿಸಿದೆ ನಿಶ್ಚಿತ ಮೊಗೇರ 30 ಮುಗ್ರಿಮನೆ ಕನ್ನಡ ಶಾಲೆ ಯವರ ಮೃತದೇಹ ಗಂಗೊಳ್ಳಿ ಸಮೀಪ ತ್ರಾಸಿ ಬೀಚಿನ ಆಳ ಸಮುದ್ರದಲ್ಲಿ ಪತ್ತೆಯಾಗಿದೆ,
ಮುಳುಗು ತಜ್ಞ ಈಶ್ವರ್ ಮಲ್ಪೆ, ಹಾಗೂ ದಿನೇಶ್ ಖಾರ್ವಿ ಯವರ ತಂಡ ಮೇಲಕ್ಕೆ ತರುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನೊಂದು ಮೃತದೇಹ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ