ಕುಂದಾಪುರ: ಬಸ್ ಸ್ಕೂಟರ್‌ಗೆ ಡಿಕ್ಕಿ- ಪತ್ನಿ ಸಾವು, ಪತಿ ಗಂಭೀರ
Monday, August 4, 2025
ಕುಂದಾಪುರ: ಬಸ್ ಸ್ಕೂಟರ್‌ಗೆ ಡಿಕ್ಕಿ- ಪತ್ನಿ ಸಾವು, ಪತಿ ಗಂಭೀರ
ಕುಂದಾಪುರ: ಬಸ್ಸು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ಕುಂದಾಪುರ ಸಂಗಮ್ ಜಂಕ್ಷನ್ ಸಮೀಪದ ನವಭಾರತ್ ಟಿಂಬರ್ ಎದುರಿನ ರಾ. ಹೆದ್ದಾರಿ 66ರಲ್ಲಿ ನಡೆದಿದೆ.