ಇತ್ತೀಚಿಗೆ ಮೃತರಾದ ಹೋಟೆಲ್ ಕಾರ್ಮಿಕ ಭಾಸ್ಕರ್ ಶೆಟ್ಟಿ ಯವರ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ಚಾಚಿದ; ; ಹೋಟೆಲ್ ಸಂಘದ ಮುಖಂಡರು
Monday, September 29, 2025
ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘಟನೆಯ... ದಿನದಿಂದ ದಿನಕ್ಕೆ.. ಹೋಟೆಲ್ ಕಾರ್ಮಿಕರ ಕಷ್ಟಕಾರ್ಪಣ್ಯಗಳನ್ನು.. ಬಗೆಹರಿಸುವುದರೊಂದಿಗೆ... ಅವರ ಕಷ್ಟ ಸುಖಗಳಲ್ಲಿಯೂ ಕೂಡ. ಭಾಗಿಯಾಗುತ್ತದೆ ಎಂಬಂತೆ.. ನಿನ್ನೆಯ ದಿನ ನಡೆದ. ಈ ಒಂದು ಘಟನೆ.. ಸಂಘಟನೆಯ ಮುಖಂಡರು. ಆದಂತಹ. ಭಾಸ್ಕರ್ ಶೆಟ್ಟಿ ಇವರು ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ಇವರ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದ ಸಂಘಟನೆಯ ಸಮಾನಮನಸ್ಕರು ಅಲ್ಪ ಸ್ವಲ್ಪ ಹಣವನ್ನು ಸಂಗ್ರಹಿಸಿ ಹಣದ ಜೊತೆಗೆ. ಅವರಿಗೆ ಸ್ವಲ್ಪ ದಿನದ ಮಟ್ಟಿಗೆ ಬೇಕಾಗುವ ದಿನಸಿ ಸಾಮಾನುಗಳನ್ನು ಕೂಡ ವಿತರಿಸಿದರು ಈ ಒಂದು ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರುಗಳಾದ ಶ್ರೀಯುತ ಸೀತಾರಾಮ್ ಶೆಟ್ಟಿ ಶ್ರೀಯುತ ಸುಕುಮಾರ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಕಮಿಟಿಯ ಮುಖಂಡರುಗಳಾದ ರೇವತಿ ಮಗವೆರ್ತಿ ಪುರುಷೋತ್ತಮ್ ಪೂಜಾರಿ ಕೃಷ್ಣ ಕೆಪಿಎಸ್ ನಾಗರಾಜ್ ಗಂಟೆ ಹೊಳೆ ಸರ್ ಇವರು ಪಾಲ್ಗೊಂಡಿದ್ದರು ಇಂತಹ ಒಂದು ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ