Sagara ಆನಂದಪುರ ಮಹಾಸಂಸ್ಥಾನ ಪೀಠದ ಪ್ರವೇಶದಲ್ಲಿ ನೂತನವಾಗಿ ನಿರ್ಮಾಣದ"ಮಹಾದ್ವಾರ" ಭೂಮಿ ಪೂಜೆ ಸಾ
Sunday, August 3, 2025
ಆನಂದಪುರ ಮಹಾಸಂಸ್ಥಾನ ಪೀಠದ ಪ್ರವೇಶದಲ್ಲಿ ನೂತನವಾಗಿ ನಿರ್ಮಾಣದ"ಮಹಾದ್ವಾರ" ಭೂಮಿ ಪೂಜೆ
ಸಾಗರ ತಾಲ್ಲೂಕು ಆನಂದಪುರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಪೀಠದ ಪ್ರವೇಶದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ "ಮಹಾದ್ವಾರ" ಭೂಮಿ ಪೂಜೆಯಲ್ಲಿ ಪಾಲ್ಗೊಂಡು, ಶ್ರೀಮಠದ ಪರಮ ಪೂಜ್ಯರಾದ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಅನುಗ್ರಹದೊಂದಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.