ಕುಂದಾಪುರ: ಹೆಮ್ಮಾಡಿ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟ
Tuesday, August 5, 2025
ಕುಂದಾಪುರ: ಹೆಮ್ಮಾಡಿ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟ
ಕುಂದಾಪುರ: ತಾಲೂಕಿನ ಗುಜ್ಜಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 04 - 08- 2025 ರಂದು ಸೋಮವಾರ ಹೆಮ್ಮಾಡಿ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟ ಜರುಗಿತು,
ವಾಲಿಬಾಲ್ ಪಂದ್ಯಾಟದಲ್ಲಿ ಐದು ಬಾಲಕರ ತಂಡಗಳು, ಹಾಗೂ ಐದು ಬಾಲಕಿಯರ ತಂಡಗಳು ಭಾಗವಹಿಸಿದ್ದವು
ಬಾಲಕರ ವಿಭಾಗದ ವಾಲಿಬಾಲ್ ತಂಡದ ಪಂದ್ಯಾಟದಲ್ಲಿ ಪ್ರಥಮ ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು , ದ್ವಿತೀಯ ಸ್ಥಾನ ಹೆಮ್ಮಾಡಿ ಜನತಾ ಪ್ರೌಢಶಾಲೆ ಹಾಗೂ
ಬಾಲಕಿಯರ ವಿಭಾಗದಲ್ಲಿ ಪ್ರಥಮ ಸರಕಾರಿ ಪ್ರೌಢಶಾಲೆ ಉಪ್ಪಿನ ಕುದ್ರು
ವರದಿ: ರಾಘವೇಂದ್ರ ಪೂಜಾರಿ ಬೆಣ್ಗೆರಿ ಕೋಸ್ಟಲ್ ನ್ಯೂಸ್ ಕುಂದಾಪುರ