kundapura ಗುಜ್ಜಾಡಿ ಕೋಟೆಕೆರೆ ಲೈಟ್ ಹೌಸ್ ನಾಗಬನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗಿಡ ನೆಟ್ಟು ಪರಿಸರ ಪ್ರೇಮ ಸಂಬಂಧ
Monday, June 29, 2026
ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣಿಗೇರಿ ಲೈಟ್ ಹೌಸ್ ಬಳಿ ಕೋಟೆಕೆರೆ ನಾಗಬನದಲ್ಲಿ ಇತ್ತೀಚಿಗೆ ಜೀರ್ಣೋದರ ಮಾಡಿದ್ದ ನಾಗಬನದಲ್ಲಿ ಆದಿತ್ಯವಾರ ಬೆಳಿಗ್ಗೆ ಕೋಟೆಗಾರ ಸಮಾಜ ಬಾಂಧವರು ಹಾಗೂ ಕುಟುಂಬಸ್ಥರು ಶ್ರೀ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು
ಈ ವೇಳೆ ಕಾರ್ಯಕ್ರಮದಲ್ಲಿ ಮಹಾಸತಿ ಮಾಲಕರದ ಶೇಷಯ್ಯಕೋತ್ವಾಲ್ ರತ್ನಾಕರ ಬಟವಾಡಿ ಮುಂಬೈ ದಿವಾಕರ್ ಗೆ ಖಾರ್ವಿ ನಾಗರಾಜ್ ಪೊಲೀಸ್ ಗಂಗೊಳ್ಳಿ ಠಾಣೆ ರಾಘವೇಂದ್ರ ಬಟವಾಡಿ ಕಾರ್ಕಳ ಪೊಲೀಸ್ ಪದ್ಮನಾಭ ಕೊತ್ವಾಲ್ ಉದ್ಯಮಿಗಳು ಬಳ್ಳಾರಿ ರಾಮಚಂದ್ರ ಬಟವಾಡಿ ಅಶೋಕ್ ಕುಂದಾಪುರ ಸಂದೀಪ್ ಕುಂದಾಪುರ ಸಿದ್ದೇಶ್ ಕುಂದಾಪುರ ಶಾರದ ಗೆದ್ದೆ ಮನೆ ವಿವೇಕ್ ಬಟವಾಡಿ ನರಸಿಂಹ ಸೇರುಗಾರ್ ನಾಗೇಂದ್ರ ಬಟವಾಡಿ ಹಾಗೂ ನಂಬಿದ ಕುಟುಂಬಸ್ಥರು ನೆರೆಹೊರೆಯವರು ಉಪಸ್ಥಿತರಿದ್ದರು
ಶ್ರೀ ನಾಗದೇವರಿಗೆ ಶುದ್ಧ ಕಳಸ ಸೇವೆ ಶ್ರೀಶ ಅಡಿಗ ಮುಳ್ಳಿಕಟ್ಟೆ ಅವರ ನೇತತ್ವದಲ್ಲಿ ಜರುಗಿತು
ಪರಿಸರ ಪ್ರೇಮ ಸಂಬಂಧ ಗಿಡ ನೆಡುವ ಕಾರ್ಯಕ್ರಮವನ್ನು ವಿನೂತನವಾಗಿ ಆಯೋಜಿಸಿದರು