ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

kundapura ಶಿಕ್ಷಣ ಕ್ಷೇತ್ರದ ಉತ್ತಮ ಶಿಕ್ಷಕ ಜಿಎಂ ಮುಂದಿನಮನಿ ಅವರಿಗೆ ಡಾಕ್ಟರೇಟ್ ಪದವಿ

kundapura ಶಿಕ್ಷಣ ಕ್ಷೇತ್ರದ ಉತ್ತಮ ಶಿಕ್ಷಕ ಜಿಎಂ ಮುಂದಿನಮನಿ ಅವರಿಗೆ ಡಾಕ್ಟರೇಟ್ ಪದವಿ

ಉಡುಪಿ : ಮನುಷ್ಯ ಜನ್ಮದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಧ್ಯೇಯ ಕನಸು ಹೊತ್ತು ವೃತ್ತಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ತಾನು ಮಾಡಿಕೊಂಡು ಇಲ್ಲಿಯ ತನಕ ಬಂದಿದ್ದೇನೆ ವೃತ್ತಿಯಲ್ಲಿಯೇ ಉತ್ತಮ ವೃತ್ತಿ ಶಿಕ್ಷಣ ವೃತ್ತಿಯ ನನ್ನ ನೆಚ್ಚಿನ ವೃತ್ತಿ ಇದರಲ್ಲಿ ಸಲ್ಲಿಸುವ ಸೇವೆಯೇ ನನಗೆ ಸರ್ವಸ್ವ ಎಂದು ಶಿಕ್ಷಣ ಇಲಾಖೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಡಯಟ್ ಪ್ರಾಂಶುಪಾಲರು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಿರುವ ಜಿ ಎಂ ಮುಂದಿನಮನಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿರುವ ಸೇವೆ ಬಿಸಿಊಟ ಸಹಾಯಕರಾಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸಮನ್ವಯ ಅಧಿಕಾರಿ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಹುದ್ದೆಗಳ ಮೂಲಕ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಶಿಕ್ಷಣ ಇಲಾಖೆ ಇಂದು
ಯುನೇಟಡ್ ಅಮೇರಿಕನ್ ಯೂನಿವರ್ಸಿಟಿ ಪಾಂಡಿಚೆರಿ ವತಿಯಿಂದ ಡಾಕ್ಟರೇಟ್ ಪದವಿಯನ್ನು ಬರುವ 4-7- 2026 ರಂದು ಕಾರ್ಮೋನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ

ಜಿ.ಎಂ. ಮುಂದಿನಮನಿ ಡಯಟ್ ಉಪ ಪ್ರಾಂಶುಪಾಲರು ಗದಗ ಸಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಡಾಕ್ಟರೇಟ್ ಪದವಿ ದೊರೆತಿರುವುದು ಅವರ ಅಭಿಮಾನಿಗಳಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಕರಾವಳಿ ಭಾಗದ ಜನರ ಮನ ಗೆದ್ದ ಉತ್ತಮ ಶಿಕ್ಷಕ ಕ್ಷೇತ್ರ ಶಿಕ್ಷಣಾಧಿಕಾರಿ ಇಂದೇ ಬಿರುದು ಪಡೆದ ಜಿ ಎಂ ಮುಂದಿನ ಮನೆ ಅವರ ಹಿತೈಷಿಗಳಲ್ಲಿ ತುಂಬಾ ಸಂತೋಷವನ್ನು ತಂದಿದೆ.

 ಸೇವಾ ಕಾರ್ಯ ನಂತರವೂ ಮುಂದಿನ ದಿನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಾನು ತೊಡಗಿಸಿಕೊಂಡು ಉತ್ತಮ ಶಿಕ್ಷಣದ ಕಡೆ ಕೊಂಡಯುವ ಉತ್ತಮ ಶಿಕ್ಷಕ ಜಿಎಂ 
ಮುಂದಿನ ಮನೆ

Ads on article

Advertise in articles 1

advertising articles 2

Advertise under the article