ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura; ರಾಜ್ಯಮಟ್ಟದ  ಹೆವಿವೈಟ್ ಬಾಕ್ಸಿಂಗ್  ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ  ತೇಜಸ್. ಎ.

Kundapura; ರಾಜ್ಯಮಟ್ಟದ ಹೆವಿವೈಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ತೇಜಸ್. ಎ.

ಕುಂದಾಪುರ: ಕಳೆದ ಮೂರು ದಿನಗಳ ಹಿಂದೆ 26- ರಿಂದ 27-11-2025 ರವರೆಗೆ ಎರಡು ದಿನ ನಡೆದ ಸ್ಪರ್ಧೆಯಲ್ಲಿ ಶಿವಮೊಗ್ಗದಲ್ಲಿ ಜರುಗಿದ ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾಟದ. ಹೆವಿವೈಟ್ ಬಾಕ್ಸಿಂಗ್ ವಿಭಾಗದಲ್ಲಿ 17ರ ವಯೋಮಾನದಲ್ಲಿ 
ಕುಂದಾಪುರ 
 ಕುಂದಾಪುರ ಸಂಸ್ಥೆಯಿಂದ ತರಬೇತಿ ಹೊಂದಿದ. ತೇಜಸ್. ಎ. ಅವರು ಹೆವಿ ವೈಟ್ ಬಾಕ್ಸಿಂಗ್ ಚಾಂಪಿಯನ್ ನಲ್ಲಿ ಕಂಚಿನ ಪದಕ ಪಡೆದು ಉಡುಪಿ ಜಿಲ್ಲೆಗೆ ಮಾದರಿಯಾಗಿದ್ದಾರೆ 
 ತೇಜಸ್ ಎ . ಯವರು ದ್ವೀತಿಯ ಪಿಯುಸಿ ಕಾಮರ್ಸ್ 
ಶ್ರೀ ಭಂಡಾರಕಾರ್ಸ್ ಕಾಲೇಜಿನ ವಿದ್ಯಾರ್ಥಿ ಯಾಗಿದ್ದು ASI ಗಂಗೊಳ್ಳಿ ಠಾಣೆಯ  ಆನಂದ್ ಬೈಂದೂರು. ಶ್ರೀದೇವಿ ದಂಪತಿ  ರವರ ದ್ವಿತೀಯ ಪುತ್ರ. 
ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ ಇವರ ಈ ಸಾಧನೆಯಿಂದ ಉಡುಪಿ ಜಿಲ್ಲೆಗೆ ಗೌರವ ತಂದಿದ್ದಾರೆ, ಇವರ ಸಾಧನೆಯಿಂದ ಶಿಕ್ಷಕ ವೃಂದ ಹಾಗೂ ಊರಿನವರು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ 

ತೇಜಸ್ ಎ ಅವರ ಸಾಧನೆ ರಾಜ್ಯದಿಂದ ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ

Ads on article

Advertise in articles 1

advertising articles 2

Advertise under the article