Haveri ಹಾವೇರಿ: ಕುರುಬ ಸಮುದಾಯದ ಶಿಕ್ಷಕನಿಗೆ ಮುಸ್ಲಿಂ ಯುವಕರ ತಂಡದಿಂದ ಕೊರಳಿಗೆ ಚಪ್ಪಲಿ ಹಾರ!! ರಾಜ್ಯ ತಲೆತಗ್ಗಿಸುವಂತಹ ಘಟನೆ!!
Sunday, December 14, 2025
ಹಾವೇರಿ: ಜಿಲ್ಲೆಯ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡ ಬಾರದೆಂದು ಮುಸ್ಲಿಂ ಯುವಕರ ತಂಡದಿಂದ ಹಾವೇರಿ ಜಿಲ್ಲೆಯ ಸವಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಜಗದೀಶ್ ಒಗ್ಗಣ್ಣನವರ್ ಕೊರಳಿಗೆ ಚಪ್ಪಲಿ ಹಾರ ಹಾಕಿರುವ ರಾಜ್ಯ ತಲೆ ತಗ್ಗಿಸುವಂಥ ಕ್ರೂರ ಕೃತ್ಯದ ಘಟನೆ ನಡೆದಿದೆ
ಜಗದೀಶ್ ಒಗ್ಗಣ್ಣನವರ್ ರವರ ಪ್ರಕರಣ ಸುದ್ದಿ ಆಗುತ್ತಿದ್ದಂತೆ
ಹಾವೇರಿ ಜಿಲ್ಲೆಯ ಶಿಗ್ಗಾವ್ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕ ಯಾಸಿನ್ ಖಾನ್ ಪಠಾಣ್ ಅವರು ಮಧ್ಯಪ್ರವೇಶಿಸಿ ಸಭೆ ನಡೆಸಿದರು ಸಭೆಯಲ್ಲಿ ಸಂಧಾನದ ಮಾತು ವಿಫಲ !!
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಶಿಕ್ಷಣ ಸಚಿವರು ಬಡ ಶಿಕ್ಷಕನ ಮೇಲೆ
ಇಂತಹ ಕ್ರೂರ ಕೃತ್ಯದ ಪ್ರಕರಣ ನಡೆದರೂ ಕೂಡ ತಾವು ಸುಮ್ಮನೆ ಕುಳಿತಿರುವುದು ನೋಡಿದರೆ!! ಯಾವ ಕಡೆ ಸಾಗುತ್ತಿದೆ ನಮ್ಮ ರಾಜ್ಯ .
ಕುರಬ ಸಮಾಜದ ಶಿಕ್ಷಕನಿಗೆ ಇಂತಹ ಕೃತ್ಯ ನಡೆದರು ಮಾನ್ಯ ಮುಖ್ಯಮಂತ್ರಿಗಳು ಮೌನ ತಾಳಿರುವುದು ಏಕೆ??
ಯಾರನ್ನು ಮೆಚ್ಚಿಸಲು ಹೋಗುತ್ತಿದೆ ಸರಕಾರದ ನಡೆ.
ನಾಳೆಯ ದಿನ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಹಿಂದೂಪರ ಸಂಘಟನೆಗಳು ಬಂದು ಕರೆ ನೀಡಿದೆ ಎಂದು ತಿಳಿದು ಬಂದಿದೆ,
ಉರ್ದು ಶಾಲೆಯಲ್ಲಿ ಹಿಂದೂ ಶಿಕ್ಷಕ ಜಗದೀಶ್ ಒಗ್ಗಣ್ಣನವರು ಕರ್ತವ್ಯ ನಿರ್ವಹಿಸ ಬಾರದೆಂಬ ನಿಟ್ಟಿನಲ್ಲಿ ಮುಸ್ಲಿಂ ಯುವಕನೋರ್ವ ಉದ್ರೇಕದ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ,
ಒಟ್ಟಾರೆಯಾಗಿ ಪ್ರಾಮಾಣಿಕ ನಿಷ್ಠಾವಂತ ಶಿಕ್ಷಕ ಯೋರ್ವರಿಗೆ ಈ ತರದ ಕೃತ್ಯ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತೆ ಆಗಿದೆ