ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura; ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ 2025: ವಿಹಾನ್  ಗೆ  ಪ್ರಶಸ್ತಿ

Kundapura; ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ 2025: ವಿಹಾನ್ ಗೆ ಪ್ರಶಸ್ತಿ

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಆಡಿಟೋರಿಯಮ್ ನಲ್ಲಿ ದಿನಾಂಕ 15-112025 ರಂದು ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2025 ರ 'ಕಾಟಾ 'ವಿಭಾಗದಲ್ಲಿ ವಿಹಾನ್ ಗೆ ಪ್ರಥಮ ಸ್ಥಾನ,ಹಾಗೂ 'ಕುಮಿಟೆ'ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ..ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ 5 ನೇ ತರಗತಿ ವಿದ್ಯಾರ್ಥಿಯಾಗಿದ್ದು ಕರಾಟೆ ತರಬೇತಿಯನ್ನು ಶಶಾಂಕ್ ಶೆಣೈ ಗಂಗೊಳ್ಳಿ ಇವರಲ್ಲಿ ಪಡೆಯುತ್ತಿದ್ದಾರೆ..
 ನಯನ ವಿಶ್ವನಾಥ ದಂಪತಿಗಳ ಸಣ್ಣ ಕುಂಬ್ರಿ ಹೊಸಾಡು ವಿಹಾನ್ ಪುತ್ರರಾಗಿದ್ದಾರೆ 
ಕಳೆದ ಸತತ ಐದು ವರ್ಷಗಳಿಂದ ಕರಾಟೆ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದು ಬಂದ ವಿಹಾನ್ 2025 ರ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದು ಬಂದಿದ್ದಾನೆ, ವಿಹಾನ್ ಸಾಧನೆಗೆ ಗುಜ್ಜಾಡಿ ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ಎ
SDMC ಹಾಗೂ ಹಳೆ ವಿದ್ಯಾರ್ಥಿಗಳು ಮತ್ತು ಊರಿನವರು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, 

ಇನ್ನು ಮುಂದಿನ ದಿನದಲ್ಲಿ ಇನ್ನು ಹೆಚ್ಚು ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದು ಬರಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ

Ads on article

Advertise in articles 1

advertising articles 2

Advertise under the article