ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ 2025: ಶ್ರೀನಿಧಿ ರಾವ್ ಗೆ  ಪ್ರಶಸ್ತಿ.

Kundapura ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ 2025: ಶ್ರೀನಿಧಿ ರಾವ್ ಗೆ ಪ್ರಶಸ್ತಿ.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಆಡಿಟೋರಿಯಮ್ ನಲ್ಲಿ ದಿನಾಂಕ 15-112025 ರಂದು ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2025 ರ 'ಕಟ'ವಿಭಾಗದಲ್ಲಿ ಶ್ರೀನಿಧಿ ರಾವ್ ಪ್ರಥಮ ಸ್ಥಾನ,ಹಾಗೂ 'ಕುಮಿಟೆ'ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ..ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ 4 ನೇ ತರಗತಿ ವಿದ್ಯಾರ್ಥಿಯಾಗಿದ್ದು ಕರಾಟೆ ತರಬೇತಿಯನ್ನು ಶಶಾಂಕ್ ಶೆಣೈ ಗಂಗೊಳ್ಳಿ ಇವರಲ್ಲಿ ಪಡೆಯುತ್ತಿದ್ದಾರೆ..
ಶ್ರೀ ನಿಧಿ ರಾವ್ ಅವರಿಗೆ ಇನ್ನಷ್ಟು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದು ಬರಲಿ ಎಂದು ಗುಜ್ಜಡಿ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ,

Ads on article

Advertise in articles 1

advertising articles 2

Advertise under the article