ಭಟ್ಕಳ: ಕುಮಟಾದ ಪುರಸಭೆಯಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ (RI) ಆಗಿ ಕಾರ್ಯನಿರ್ವಹಿಸುತ್ತಿರುವ ಭಟ್ಕಳ ಮೂಲದ ವೆಂಕಟೇಶ್ ಆರ್. ಇವರು ಬುಧವಾರ ಬೆಳಿಗ್ಗೆ ಯಿಂದ ನಾಪತ್ತೆ ಆಗಿದ್ದಾರೆ.
ಯಾರಾದರೂ ಆತನನ್ನು ನೋಡಿದರೆ ತಕ್ಷಣವೇ ಕೆಳಕಂಡ ಈ ಮೊಬೈಲ್ ನಂಬರಿಗೆ ಕರೆ ಮಾಡಲು ವಿನಂತಿಸಲಾಗಿದೆ.
8095690421, 7676949870,
8431850947,
7411218298