ಬೈಂದೂರು: ಅಕ್ರಮ ಮಧ್ಯ ಮಾರಾಟ ಪತ್ತೆ ಹಚ್ಚಿದ 112 ಚಾಲಕ ರಾಜೇಶ್ ರವರಿಗೆ: : SP ಹರಿರಾಮ್ ಶಂಕರ್ ರವರಿಂದ ಪ್ರಸಂಸೆ ಯ ಪತ್ರ
Friday, September 12, 2025
ಬೈಂದೂರು: ಕುಂದಾಮರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ನಿಗವಹಿಸಿ ಅಕ್ರಮ ಚಟುವಟಿಕೆಗಳ ನಿಗವಹಿಸಿದ ಪ್ರಾಮಾಣಿಕ ಕರ್ತವ್ಯಕ್ಕೆ , ಅ.ಕ್ರ 56/2025 ಕಲಂ 32, 34 ಕೆ.ಇ ಆಕ್ಟ್ ಪ್ರಕರಣದಲ್ಲಿ ERV-II ಕರ್ತವ್ಯದಲ್ಲರುವಾಗ ನಿಮಗೆ ದೊರೆತ ಮಾಹಿತಿಯಂತೆ ಕೊರ್ಗಿಯ ಹೆಸತ್ತೂರು ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಯನ್ನು ದಸ್ತಗಿರಿ ಮಾಡಿ ಇಲಾಖಾ ಮೇಲಾಧಿಕಾರಿಯವರ ಪ್ರಶಂಶೆಗೆ ಪಾತ್ರರಾಗಿದ್ದೀರಿ ಎಂದು ಮಾನ್ಯ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರಿಂದ ಪ್ರಸಂಸೆಯ ಪತ್ರ 112 ಸಿಬ್ಬಂದಿ ಚಾಲಕ ರಾಜೇಶ್ ರವರಿಗೆ ನೀಡಿ ಗೌರವಿಸಲಾಯಿತು