Kundapura ಗುಜ್ಜಾಡಿ ಮಂಕಿ ಹೂವನ ಮನೆ ಸ್ವಾಮಿ ರಾಮ ಭಜನಾ ಮಂದಿರದಲ್ಲಿ ಮೊಟ್ಟಮೊದಲ ಬಾರಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ!!
Monday, August 11, 2025
ವಿಶೇಷ ಆಕರ್ಷಣೆ ಎಂಬಂತೆ ಮಂತ್ರಾಲಯದಿಂದ ತರಲಾದ ಮಂತ್ರಾಕ್ಷತೆ ಮತ್ತು ಪರಿಮಳ ಪ್ರಸಾದವನ್ನು ಸನ್ನಿಧಾನಕ್ಕೆ ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು.
ಶ್ರೀ ದೇವರಿಗೆ ವಿಶೇಷ ಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ . ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಈ ಪುಣ್ಯ ಕಾರ್ಯಕ್ಕೆ ಆಗಮಿಸಿದಂತ ಎಲ್ಲಾ ಭಕ್ತರಿಗೂ ಶ್ರೀ ದೇವರ ಮುಡಿಗಂಧ ಪ್ರಸಾದ ವಿತರಣೆ ಮಾಡಲಾಗಿದೆ ಹಾಗೆ ಶ್ರೀ ದೇವರ ಪುಸ್ತಕ ನೀಡಲಾಗಿದೆ