ತ್ರಾಸಿ : : ಆನ್ ಗೋಡು ಗಣೇಶೋತ್ಸವದಲ್ಲಿ. ಬಾರೆ ಸಖಿ !! ಬಾರೆ ಸಖಿ !! ದಾಸರ ಗೀತೆ ಹಾಡಿ ಕಾರ್ಯಕ್ರಮವನ್ನು ರಂಗೆರಿಸಿದ ಗಾಯಕ ಸುರೇಶ್ ಕಾರ್ಕಡ ಸಾಲಿಗ್ರಾಮ
Saturday, August 30, 2025
ಸುರೇಶ್ ಕಾರ್ಕಡ ಸಾಲಿಗ್ರಾಮ
ಸಂಗೀತ ಗಾಯಕ ಸುರೇಶ್ ಕಾರ್ಕಡ ಸಾಲಿಗ್ರಾಮ ರವರು ಅಯ್ಯಪ್ಪ ಸ್ವಾಮಿ ಗೀತೆ, ಜಾನಪದ ಗೀತೆ, ದಾಸರ ಗೀತೆಗಳು ಮತ್ತು ಟ್ರ್ಯಾಕ್ ಹಾಡುಗಳು ಹಾಡಿ ಜನ ಮೆಚ್ಚುಗೆ ಪಡೆದಿದ್ದಾರೆ,
ಸುರೇಶ ಸಾಲಿಗ್ರಾಮ ಸಾಲಿಗ್ರಾಮ ಕಾರ್ಕಡ 15 ವರ್ಷದ ಸಂಗೀತಾ ಕಾರ್ಯಕ್ರಮ ಅನುಭವ
ಅಶ್ವಥ್ ಭಾವ ಯಾನ ಕಾರ್ಯಕ್ರಮದಿಂದ ಪ್ರಸಿದ್ದಿ ಪಡೆದಿದ್ದು ಎಂಕಾಂ ವಿದ್ಯಾಭ್ಯಾಸ ಮಾಡಿದ್ದಾರೆ
ಪ್ರಸ್ತುತ ಸಸ್ತಾನ ಸಿ ಎ ಬ್ಯಾಂಕ್ ಅಲ್ಲಿ ಬ್ರಾಂಚ್ ಮ್ಯಾನೇಜರ್ ಉದ್ಯೋಗ
ಈತನಕ ಭಕ್ತಿ ಭಾವ ಶಾರ್ಟ್ ಮೂವಿ ಗಳಿಗೆ ಧ್ವನಿ ನೀಡಿದ್ದಾರೆ ಎನ್ನಲಾಗುತ್ತಿದೆ,
ಇವರು ಕಾರ್ಯಕ್ರಮದಲ್ಲಿ ಹಾಡು ಹಾಡಿದರೆ ಸಭೆ ರಂಗೆರಿಸಿ ರೋಮಂಚನ ಗೊಳ್ಳಿಸುತ್ತಾರೆ , ಇಂತಹ ಸಂಗೀತ ಗಾಯಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದ್ದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಜಿಲ್ಲೆ ಇನ್ನಷ್ಟು ಹೆಸರು ಪಡೆಯಲಿಕ್ಕಿದೆ,
ವರದಿ: ದಾಮೋದರ್ ಮೊಗವೀರ