ಕಾನಿಪ ಧ್ವನಿ ಸಂಘಟನೆ ಮುಂದಿನ ದಿನಗಳಲ್ಲಿ ಜನ ಉಪಯುಕ್ತ ಕಾರ್ಯಗಳನ್ನು ಮಾಡುವುದರ ಜೊತೆಗೆ ಪತ್ರಕರ್ತರ ಮೂಲಭೂತ ಸೌಕರ್ಯಗಳಿಗೆ ಹೋರಾಟ: ಬಂಗ್ಲೆ ಮಲ್ಲಿಕಾರ್ಜುನ
Tuesday, August 12, 2025
ಹಾವೇರಿ: ಇಂದು ಮಧ್ಯಾಹ್ನ 1.30 ಕ್ಕೆ ಕಾನಿಪ ಧ್ವನಿ ಹಾವೇರಿ ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳ ಸಭೆ ನಡೆಸಿ ಸಂಘಟನೆ ಮುಂದಿನ ದಿನಗಳಲ್ಲಿ ಜನ ಉಪಯುಕ್ತ ಕಾರ್ಯಗಳನ್ನು ಮಾಡುವುದರ ಜೊತೆಗೆ ಪತ್ರಕರ್ತರ ಮೂಲಭೂತ ಸೌಕರ್ಯಗಳಿಗೆ ಹೋರಾಟ ತೀವ್ರಗೊಳಿಸಬೇಕೆಂದರು. ಇದೇ ಸಂದರ್ಭದಲ್ಲಿ ಕಾನಿಪ ಧ್ವನಿ ರಾಣೆಬೆನ್ನೂರು ತಾಲೂಕು ಅಧ್ಯಕ್ಷರನ್ನಾಗಿ ಮುಂದಿನ ಅವಧಿಗೆ ಬೀರೇಶ್ ರವರನ್ನು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ನೇಮಕ ಗೊಳಿಸಿದಂತ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವಂತಪ್ಪ ಹುಲ್ಲತ್ತಿ ಹಾಗೂ ಇನ್ನೀತರ ಪದಾಧಿಕಾರಿಗಳು ಉಪಸ್ಥಿತರಿದ್ದರು* .