ಉಪ ರಾಷ್ಟ್ರಪತಿ ಚುನಾವಣೆಯ NDA ಅಭ್ಯರ್ಥಿ ಶ್ರೀ ಸಿ ಪಿ ರಾಧಾಕೃಷ್ಣನ್ ಭೇಟಿ ಮಾಡಿದ ಸಂಸದ ಬಿ ವೈ ರಾಘವೇಂದ್ರ
Tuesday, August 19, 2025
ದೆಹಲಿ:  19.8.2025ರಂದು ಸಂಸತ್ ಆವರಣದಲ್ಲಿ ನಡೆದ ಸಭೆಯಲ್ಲಿ NDA ಉಪ ರಾಷ್ಟ್ರಪತಿ ಚುನಾವಣೆಯ NDA ಅಭ್ಯರ್ಥಿಯಾದ ಶ್ರೀ ಸಿ ಪಿ ರಾಧಾಕೃಷ್ಣನ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ರವರು  ಸೌಹಾರ್ದ ಭೇಟಿ ಮಾಡಿ ಶುಭ ಹಾರೈಸಿದರು,
ಮುಂದಿನ ದಿನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಬೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ?