BREAKING NEWS/ ಕುಂದಾಪುರ: ಆರಾಟೆ ಸೇತುವೆ ಬಳಿ ಕಾರು–ಬೈಕ್ ಡಿಕ್ಕಿ..! ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ..!
Monday, October 12, 2026
ಕುಂದಾಪುರ: ತಾಲೂಕಿನ ಆರಾಟೆ ಸೇತುವೆ ಸಮೀಪ ಕಾರು–ದ್ವಿಚಕ್ರ ವಾಹನ ನಡುವೆ ಡಿಕ್ಕಿ..!
ಆರಾಟೆ ಸೇತುವೆ ಬಳಿ ಅಪಘಾತ — ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..!
ಅಪಘಾತ ಆದವರನ್ನು ಆಪದ್ಬಾಂಧವ ಅಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡದವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ,
ಈ ಅಪಘಾತ ಸಂಬಂಧಿಸಿದ ವೇಳೆ ಮಹಿಳೆ ಒಬ್ಬರು ಮಾನವೀಯತೆ ನೆಲೆಯಲ್ಲಿ ಬಹಳಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆ ದಾಖಲು ಮಾಡುವ ತನಕ ಶ್ರಮಿಸಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿಯಬೇಕಾಗಿದೆ