ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupi ಕುಂದಾಪುರ: ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರನ್ನು ವಿಶಿಷ್ಟ ಚಿತ್ರದ ಮೂಲಕ ಸ್ಮರಿಸಿ ಅಭಿನಂದಿಸಿದ ಅಭಿಮಾನಿ.

Udupi ಕುಂದಾಪುರ: ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರನ್ನು ವಿಶಿಷ್ಟ ಚಿತ್ರದ ಮೂಲಕ ಸ್ಮರಿಸಿ ಅಭಿನಂದಿಸಿದ ಅಭಿಮಾನಿ.


ಕುಂದಾಪುರ:  ಮುರುಡೇಶ್ವರದ ಧಾರ್ಮಿಕ ಹಾಗೂ ಪ್ರವಾಸಿ ವೈಭವವನ್ನು ಬಿಂಬಿಸುವ ಚಿತ್ರದಲ್ಲಿ "I ❤️ ಮುರುಡೇಶ್ವರ" ಎಂಬ ಸಂದೇಶದೊಂದಿಗೆ ಭಗವಾನ್ ಶಿವನ ಭವ್ಯ ಮೂರ್ತಿ, ಸಮುದ್ರ ತೀರದ ಸುಂದರ ನೋಟ ಹಾಗೂ ಪ್ರಸಿದ್ಧ ಮುರುಡೇಶ್ವರ ಕ್ಷೇತ್ರದ ಚಿತ್ರಣವನ್ನು ಅಳವಡಿಸಲಾಗಿದೆ.
ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರ ಮೇಲಿನ ಅಭಿಮಾನ ಮತ್ತು ಗೌರವದ ಸಂಕೇತವಾಗಿ ಅಭಿಮಾನಿಯೊಬ್ಬರು ಈ ವಿಶೇಷ ಕಲಾಕೃತಿಯನ್ನು ಸಿದ್ಧಪಡಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

Ads on article

Advertise in articles 1

advertising articles 2

Advertise under the article