ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

🟥 COSTALNEWS BREAKING📍 ತ್ರಾಸಿ ಬೀಚ್‌ನಲ್ಲಿ ಭಾನುವಾರ ಪ್ರವಾಸಿಗರ ದಂಡು

🟥 COSTALNEWS BREAKING📍 ತ್ರಾಸಿ ಬೀಚ್‌ನಲ್ಲಿ ಭಾನುವಾರ ಪ್ರವಾಸಿಗರ ದಂಡು

ರಜಾ ದಿನದ ಹಿನ್ನೆಲೆ ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪ್ರವಾಸಿಗರು
ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸಿಬ್ಬಂದಿಗಳ ಕಟ್ಟೆಚ್ಚರ
ಅಪಾಯಕಾರಿ ಅಲೆಗಳ ಹಿನ್ನೆಲೆ ಬೀಚ್ ಪ್ರದೇಶದಲ್ಲಿ ವಿಶೇಷ ಬಂದೋಬಸ್ತ್
 ಸುರಕ್ಷತೆ ದೃಷ್ಟಿಯಿಂದ ಸಮುದ್ರಕ್ಕೆ ಇಳಿಯದಂತೆ ಸಿಬ್ಬಂದಿಗಳಿಂದ ನಿರಂತರ ಜಾಗೃತಿ
ಭಾನುವಾರದ ರಜಾ ದಿನದಲ್ಲಿ ತ್ರಾಸಿ ಬೀಚ್‌ನಲ್ಲಿ ಜನಸಂದಣಿ

Ads on article

Advertise in articles 1

advertising articles 2

Advertise under the article