ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

BAINDURU ಬೈಂದೂರು: ಸರಕಾರಿ ಬಸ್ ನಿಲ್ದಾಣದ ಸಮಸ್ಯೆ ಬಗೆಹರಿಸುವಂತೆ : ನಾಗರಿಕ ಸಮಿತಿ ಒತ್ತಾಯ.!

BAINDURU ಬೈಂದೂರು: ಸರಕಾರಿ ಬಸ್ ನಿಲ್ದಾಣದ ಸಮಸ್ಯೆ ಬಗೆಹರಿಸುವಂತೆ : ನಾಗರಿಕ ಸಮಿತಿ ಒತ್ತಾಯ.!

ಬೈಂದೂರು :ಅನೇಕ ವರ್ಷ ಕಾಲದ ಕನಸು ನನಸು ಮಾಡಿ 
 ಇತ್ತೀಚಿಗೆ ಬೈಂದೂರು ಸರಕಾರಿ ಬಸ್ ನಿಲ್ದಾಣ ಪ್ರಾರಂಭಗೊಂಡಿದೆ 
ಡಿಸೆಂಬರ್ 27 ರಂದು ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿ ಅವರು ಉದ್ಗಾಟನೆ ಮಾಡಿದ್ರು. 
ಇವಾಗ ಪ್ರವೇಶ ಕ್ಕೆ ದಾರಿ ಸಮಸ್ಯೆ ಉಂಟಾಗಿದೆ. 8.30 ಕೋಟಿ ವ್ಯರ್ಥ ಆಗಬಾರದು ಎಂಬದು ನಾಗರಿಕ ಸಮಿತಿ ರವೀಂದ್ರ ಶೇಟ್ ರವರು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ 
ಆದರೆ ಭಟ್ಕಳ್ ಹಾಗೂ ಹುಬ್ಬಳ್ಳಿ ಕಡೆಯಿಂದ ಬರುವ ಬಸ್ಸು ನಿಲ್ದಾಣ ಕ್ಕೆ ಹೋಗಲು ದಾರಿ ಸುಗಮ ಇದೆ. 
ಆದರೆ ಮಂಗಳೂರು ಉಡುಪಿ ಕಡೆಯಿಂದ ಬರುವ ಬಸುಗಳಿಗೆ ಕೊಲ್ಲೂರು ಬೈಪಾಸ್ ಕಡೆ ಹೆದ್ದಾರಿ ಪಕ್ಕ ಸರ್ವಿಸ್ ರಸ್ತೆ ಇಲ್ಲದೇ ಇರುವ ಕಾರಣ ಬಸ್ ನಿಲ್ದಾಣಕ್ಕೆ ಪ್ರವೇಶ್ ಕ್ಕೆ ದಾರಿ ಇಲ್ಲದೆ ಸಮಸ್ಯೆಯಾಗುತ್ತಿದೆ ಎಂದು ನಾಗರಿಕ ಸಮಿತಿ ರವೀಂದ್ ಶೇಟ್ ಶಾಸಕರಿಗೆ ಹಾಗೂ ಸಂಸದರಿಕೆ ಮನವಿ ಮಾಡಿದ್ದಾರೆ 
ತಕ್ಷಣ ಶಾಸಕರು ಹಾಗೂ ಸಂಸದರು ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಐ ಆರ್ ಬಿ ಸಂಸ್ಥೆ ಅವರಿಗೆ ಮಾತನಾಡಿ ತಕ್ಷಣ ಬಗೆಹರಿಸುವಂತೆ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ

Ads on article

Advertise in articles 1

advertising articles 2

Advertise under the article