ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bಬೈಂದೂರು: ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆಯುಷ್ ಎ ಮೊಗವೀರ ದ್ವಿತೀಯ ಸ್ಥಾನ

Bಬೈಂದೂರು: ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆಯುಷ್ ಎ ಮೊಗವೀರ ದ್ವಿತೀಯ ಸ್ಥಾನ

ಬೈಂದೂರು :- ಜೂನಿಯರ್ ಕಾಲೇಜಿನಲ್ಲಿ ಸೋಮವಾರದಂದು ನಡೆದ ಕೆ ಡಿ ಎಫ್ 2026 ರಾಜ್ಯಮಟ್ಟದಲ್ಲಿ ಕಿರಣ್'ಸ್ ಡ್ರ್ಯಾಗನ್ ಫಸ್ಟ್ ಮಾರ್ಸಲ್ ಆರ್ಟ್ಸ್ ಆಫ್ ಇಂಡಿಯಾ ಆಯೋಜಿಸಿದ ಅಂತರ್ ಮಟ್ಟದ ಡೋಜೋ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ. 3ನೇ ತರಗತಿಯ ವಿದ್ಯಾರ್ಥಿ ಆಯುಷ್ ಎ ಮೊಗವೀರ ದ್ವಿತೀಯ ಸ್ಥಾನ ಪಡೆದಿರುತ್ತಾರೆ 

 ಸಣ್ಣ ಪ್ರಾಯದಲ್ಲಿ ಕರಾಟೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
 ಇವರು ನಾವುಂದ ಗಣೇಶ್ ನಗರದ ಬಾಡಿ ಮನೆ ವೇದ ವತಿ ಮತ್ತು ಅಣ್ಣಪ್ಪ ದಂಪತಿಗಳ ಪುತ್ರ ನಾಗಿದ್ದಾನೆ. ವಿದ್ಯಾರ್ಥಿಗೆ ವಿಶ್ವನಾಥರವರು ತರಬೇತಿದಾರರಾಗಿ ಮಾರ್ಗದರ್ಶನ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article