ಸಂವಿಧಾನವನ್ನು ಯಾರು ಗೌರವಿಸುತ್ತಾರೋ ಅವರೇ ನಮ್ಮ ದೇಶ ಭಕ್ತರು: ಜೈ ಭೀಮ್ ನೀಲಿ ಪಡೆ ಗಂಗೊಳ್ಳಿ
Wednesday, October 22, 2025
ಕುಂದಾಪುರ:  ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಬಂದಂತ ಸಂವಿಧಾನವನ್ನು ಯಾರು ನಂಬುತ್ತಾರೆ ಅವರೇ ನಮ್ಮ ದೇಶ ಪ್ರೇಮಿ ಭಕ್ತರು ಎಂದು ಜೈ ಭೀಮ್  ನೀಲಿ ಪಡೆ ಗಂಗೊಳ್ಳಿ ಸಂಘಟನೆಯ ಸಂಚಾಲಕರಾದ ಜಗದೀಶ್ ಗಂಗೊಳ್ಳಿ ಯವರು ಅಭಿಪ್ರಾಯ ಪಟ್ಟಿದ್ದಾರೆ 
ಅಂಬೇಡ್ಕರ್  ರವರ   ನಂಬಿಕೆ ಸಿದ್ಧಾಂತದ ಬಗ್ಗೆ ಮತ್ತು ಯಾರು ನಮ್ಮ ಭಾರತದ ಸಂವಿಧಾನವನ್ನು ಗೌರವಿಸುತ್ತಾರೋ ಅವರು ನಿಜವಾದ ದೇಶ ಭಕ್ತರು ಎನ್ನುವ ಮೂಲಕ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ
ಇತ್ತೀಚಿನ ಬೆಳವಣಿಗೆಯನ್ನು ನೋಡಿ ಪ್ರಿಯಾಂಕ ಖರ್ಗೆ ರವರ ಜೊತೆಗೆ 
ಕರ್ನಾಟಕ ದಲಿತ ಸಂಘಟನೆ (ಜೈಭೀಮ್ ನೀಲಿ  ಪಡೆ ಗಂಗೊಳ್ಳಿ) ಕುಂದಾಪುರ ತಾಲ್ಲೂಕು ಉಡುಪಿ ಜೆಲ್ಲೆ   ಪ್ರಧಾನ ಸಂಚಾಲಕರು ಜಗದೀಶ್ ಗಂಗೊಳ್ಳಿ  ಬೆಂಬಲ ನೀಡಲಿದ್ದೇವೆ, 
ಜೈ ಭೀಮ್ ಜೈ ಸಂವಿಧಾನ