ಕುಂದಾಪುರ: ಅತ್ಯಾಧುನಿಕ ತಂತ್ರಜ್ಞಾನದಿಂದ ತೆರೆದ ಬಾವಿ ನಿರ್ಮಾಣ ಮಾಡುವ ಮೂಲಕ ಜನಪ್ರಿಯರಾದ: ಗೋಪಾಲ್ ಕವ್ರಾಡಿ
Sunday, October 12, 2025
ಕುಂದಾಪುರ; ಬಹಳಷ್ಟು ವರ್ಷಗಳಿಂದ ಬಡವರಿಗೆ ಕೈ ಗೆಟಕುವ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತೆರೆದ ಬಾವಿ ನಿರ್ಮಾಣ ಮಾಡುವ ಮೂಲಕ ಜನಪ್ರಿಯರಾದ ಗೋಪಾಲ್ ಕವ್ರಾಡಿ ಅವರು ವೆಲ್ ರಿಂಗ್ ಹೆಸರಿನ ಸಂಸ್ಥೆವೊಂದನ್ನು ಮಾಡಿಕೊಂಡು ಉಡುಪಿ ಜಿಲ್ಲೆಯ ಬೈಂದೂರು ಕುಂದಾಪುರ ಹಾಗೂ ರಾಜ್ಯದ್ಯಂತ ಉತ್ತಮ ಗುಣಮಟ್ಟದ ತೆರೆದ ಬಾವಿ ನಿರ್ಮಾಣ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ
ಹೌದು ಇವರು ಮಣ್ಣಿನ ಗುಣಮಟ್ಟ ನೋಡುವುದು, ಜಲ ನೋಡುವುದು, ವಾಸ್ತು ತಜ್ಞರು ಎಂದೆ ಪ್ರಸಿದ್ಧಿ ಪಡೆದಿದ್ದಾರೆ
ಗೋಪಾಲ್ ಕವ್ರಾಡಿಯವರು ಬಹಳಷ್ಟು ವರ್ಷಗಳಿಂದ ಬಡವರಿಗೆ
ಬಹಳಷ್ಟು ರಿಯಾಯಿತಿ ರೀತಿಯಲ್ಲಿ ತೆರೆದ ಬಾವಿ ನಿರ್ಮಾಣ ಮಾಡಿಕೊಟ್ಟಿದ್ದಾರೆ, ಈತನಕ ಎಳ್ಳಷ್ಟು ಲೋಪವಿಲ್ಲದೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿರುತ್ತಾರೆ, ಮತ್ತು ಇವರು ಅತ್ಯುತ್ತಮ ರೀತಿಯ ಮನೆಗಳನ್ನು ನಿರ್ಮಿಸಿ ಕೊಡುತ್ತಾರೆ ಹೆಚ್ಚಿನ ಮಾಹಿತಿ ಗಾಗಿ ವೆಲ್ ರಿಂಗ್ ವರ್ಕ್ಸ್ ಮೊಬೈಲ್ ನಂಬರ್ 97417 68159 ನ್ನು ಸಂಪರ್ಕಿಸಬಹುದು