66 ಕೆಜಿ M-1 (2 ವಿಭಾಗದಲ್ಲಿ ) ಸ್ಪರ್ಧಿಸಿ 2 ಚಿನ್ನದ ಪದಕ ವಿಜೇತ : ಸತೀಶ್ ಖಾರ್ವಿ ಕುಂದಾಪುರ
Monday, October 27, 2025
ಮಂಗಳೂರಿನ ತೊಕ್ಕೊಟ್ಟು ನಡೆದ 24,25,-2026 ತನಕ ರಾಜ್ಯಮಟ್ಟದ ಕ್ಲಾಸಿಕ್ ಹಾಗೂ ಯಕುಪ್ಪೆಡ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 66 ಕೆಜಿ M-1 2 ವಿಭಾಗದಲ್ಲಿ ಸ್ಪರ್ಧಿಸಿ 2ಚಿನ್ನದ ಪದಕ ಗೆದ್ದು ಉಡುಪಿ ಜಿಲ್ಲೆಗೆ ಗೌರವ ಸಲ್ಲಿಸುವ ಮೂಲಕ ಜನರ ಮನ ಗೆದ್ದಿದ್ದಾರೆ
ಇತ್ತೀಚಿನ ದಿನಗಳಲ್ಲಿ ರಾಜ್ಯ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದು ವಿಶ್ವದ ಮಟ್ಟದ 6ನೇ ಸ್ಥಾನವನ್ನು ಪಡೆದು ವಿಶ್ವವನ್ನೇ ಪ್ರತಿನಿಧಿಸುವ ಕ್ರೀಡಾಪಟು ಪ್ರತಿಭೆಯಾಗಿದ್ದಾರೆ
ಹೌದು ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ವ್ಯವಸ್ಥಾಪಕ ಅಂತರಾಷ್ಟ್ರೀಯ ಕ್ರೀಡಾಪಟು ಡಾ. ಸತೀಶ್ ಖಾರ್ವಿ ಇವರು ಕುಂದಾಪುರ ಕಿಂಗ್ ಫಿಷಾರ್ ಸ್ಪೋರ್ಟ್ಸ್ ಕ್ಲಬ್( ರಿ) ಅಧ್ಯಕ್ಷರಾಗಿರುತ್ತಾರೆ
ಸಾರ್ವಜನಿಕರ ಆಶೀರ್ವಾದ ಮತ್ತು ಸಹಕಾರ ನೀಡುವ ಮೂಲಕ ಕ್ರೀಡಾ ಸ್ಪರ್ಧೆಯಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವ ಅವಕಾಶ