ಬೈಂದೂರು:ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ತೋಳಾರ್ ನೇಮಕ
Sunday, September 7, 2025
ಪ್ರಬಲ ಮೊಗವೀರ ಸಮುದಾಯದ ಯುವ ಮುಖಂಡರಾಗಿರುವ ಅವರನ್ನು ಜಿಲ್ಲಾ ಸಮಿತಿಗೆ ನಿಯುಕ್ತಿ ಗೊಳಿಸುವಂತೆ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿ ಬೆಟ್ಟು ಹಾಗೂ ಅರವಿಂದ್ ಪೂಜಾರಿ ಪಡುಕೋಣೆ ಅವರು ಶಿಫಾರಸು ಮಾಡಿದ್ದರು.
ಹರೀಶ್ ತೋಳಾರ್ ರವರ ನೇತೃತ್ವದಲ್ಲಿ ಹಿಂದುಳಿದ ವರ್ಗದ ಸಮಿತಿಯ ವತಿಯಿಂದ ಪಕ್ಷದ ಇನ್ನೆಷ್ಟು ಜವಾಬ್ದಾರಿ ಹೆಚ್ಚಾಗಿದೆ