ಕುಂದಾಪುರ: ಮುದ್ದು ಗುಡ್ಡೆ ಭಾಗದಲ್ಲಿ ವಿದ್ಯುತ್ ಕಂಬದಲ್ಲಿ ಉರಿಯದೆ ದು ಸ್ಥಿತಿಯಲ್ಲಿರುವ ದೀಪವನ್ನು ಸರಿಪಡಿಸಿದ: ಪುರಸಭೆ ಸಿಬ್ಬಂದಿಗಳು
Saturday, September 6, 2025
ಕೆಲವೊಂದು ವಿದ್ಯುತ್ ಕಂಬದಲ್ಲಿ ಉರಿಯದೆ ಇರುವ ದೀಪವನ್ನು ಹುಡುಕಿ ಹುಡುಕಿ ಕರ್ತವ್ಯ ನಿಷ್ಠೆ ತೋರಿಸಿದ ಪುರಸಭೆ ಸಿಬ್ಬಂದಿಗಳು
ಸಿಬ್ಬಂದಿಗಳ ಕಾರ್ಯವೈಕರಿಗೆ ಸ್ಥಳೀಯ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ,
ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆ ಫೆರ್ರಿ ರಸ್ತೆ , ಪ್ರಕಾಶ್ ಸೋಮಿಲ್, ಮದ್ದುಗುಡ್ಡೆ ರಿಂಗ್ ರಸ್ತೆ, ಹೊಸ ಬಸ್ಸ್ಟಾಂಡ್ ಸುತ್ತಮುತ್ತ ಬೆಳಿಗ್ಗೆಯಿಂದ ಸಂಜೆಯ ತನಕ ದುಷ್ಥಿತಿಯಲ್ಲಿರುವ ವಿದ್ಯುತ್ ದೀಪವನ್ನು ಸರಿ ಮಾಡಲಾಯಿತು,,
ಈ ವೇಳೆ ಪುರಸಭೆ ಸದಸ್ಯ ರಾಘವೇಂದ್ರ ಖಾರ್ವಿ, ಪುರಸಭೆ ಅಧಿಕಾರಿಗಳು, ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.