COSTALNEWS BIG BREAKING | CRIME NEWS ಗಂಗೊಳ್ಳಿ: ಮಗುವಾದ ಬಳಿಕ ಪತ್ನಿಯಿಂದ ದೂರವಾದ ಪತಿ; ಸಂಧಾನ ಸಭೆಯಲ್ಲೂ ಅವಮಾನ ಆರೋಪ — ಮನನೊಂದು ಫಿನೈಲ್ ಸೇವಿಸಿದ ನವವಿವಾಹಿತೆ!
Wednesday, October 14, 2026
ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹದ ಆರೋಪಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ...