ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS / fssai ತತ್ಕಲ್ ನಲ್ಲಿ ಪಡೆದು ಗ್ರಾಹಕರಿಗೆ ಮೋಸ ಮಾಡಿದರೆ- ಫುಡ್ ಸೇಫ್ಟಿ ಅಧಿಕಾರಿಗಳಿಂದ ಬೀಳುತ್ತೆ 10 ಲಕ್ಷ ದಂಡ

COSTALNEWS / fssai ತತ್ಕಲ್ ನಲ್ಲಿ ಪಡೆದು ಗ್ರಾಹಕರಿಗೆ ಮೋಸ ಮಾಡಿದರೆ- ಫುಡ್ ಸೇಫ್ಟಿ ಅಧಿಕಾರಿಗಳಿಂದ ಬೀಳುತ್ತೆ 10 ಲಕ್ಷ ದಂಡ

*COSTALNEWS*  
         *BIG BREAKING*
🔴 *ಉಡುಪಿ ಜಿಲ್ಲೆಯಲ್ಲಿ*
*FSSAI ಫುಡ್ ಸೇಫ್ಟಿ ಇಲಾಖೆ*
*ದಿಢೀರ್ ತಪಾಸಣೆ ಮತ್ತಷ್ಟು ಚುರುಕು..!*
⚠️ *ನಕಲಿ ಪರವಾನಿಗೆ ತೋರಿಸಿದರೆ*
*₹10 ಲಕ್ಷದವರೆಗೆ ದಂಡದ ಎಚ್ಚರಿಕೆ..!*
⛔*ಪರವಾನಿಗೆ ಇಲ್ಲದೆ ವ್ಯಾಪಾರವೇ?*
⛔ *INACTIVE LICENSE ತೋರಿಸಿ ಗ್ರಾಹಕರಿಗೆ ಮೋಸವೇ?*
🚨 *ಅಧಿಕಾರಿಗಳ ತಪಾಸಣೆಯಲ್ಲಿ ಸಿಕ್ಕಿಬಿದ್ದರೆ*
*ಭಾರೀ ದಂಡ ಬೀಳುವ ಸಾಧ್ಯತೆ..!*
⛔*ವ್ಯಾಪಾರಸ್ಥರೇ ಎಚ್ಚರ..!*
*ಲೈಸೆನ್ಸ್ ಸಕ್ರಿಯವಾಗಿದೆಯೇ ಪರಿಶೀಲಿಸಿಕೊಳ್ಳಿ..!*

*COSTALNEWS*
*ಜನರ ಧ್ವನಿ – ಜನರ ಸುದ್ದಿ*

Ads on article

Advertise in articles 1

advertising articles 2

Advertise under the article