ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS/ ಬೈಂದೂರು: ಲಾವಣ್ಯ (ರಿ) ಇದರ ಎರಡು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ

COSTALNEWS/ ಬೈಂದೂರು: ಲಾವಣ್ಯ (ರಿ) ಇದರ ಎರಡು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ

ಬೈಂದೂರು: ಲಾವಣ್ಯ(ರಿ.)ಬೈಂದೂರು. ಇದರ ಸುವರ್ಣ ಮಹೋತ್ಸವದ ಮಹಾಸಭೆ ಇಂದು ಲಾವಣ್ಯ ರಂಗಮನೆಯಲ್ಲಿ ನಡೆಯಿತು. 
ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಹಾಗೂ ಸುವರ್ಣಮಹೋತ್ಸವ ಆಚರಣೆಗಾಗಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ* ಬಿ.ಗಣೇಶ ಕಾರಂತ್ 
ಪ್ರಧಾನ ಕಾರ್ಯದರ್ಶಿ :ಎಚ್.ಉದಯ ಆಚಾರ್ಯ
ಗೌರವಾಧ್ಯಕ್ಷರಾಗಿ :ಬಾಲಚಂದ್ರ ವಿ.ಆರ್. ರಾಮ ಟೈಲರ್,
 ಉಪಾಧ್ಯಕ್ಷರು : ನಾರಾಯಣ ಕೆ., ಪಾಂಡುರಂಗ ಪಡಿಯಾರ್, ಸುಬ್ರಹ್ಮಣ್ಯ ಜಿ. ಉಪ್ಪುಂದ,
ಜೊತೆ ಕಾರ್ಯದರ್ಶಿ*: ಗಣೇಶ ಪರಮಾನಂದ, ರೋಶನ್ ಕುಮಾರ್, ಶಶಿಧರ ಕಾರಂತ್ ಬಿ
*ಕೋಶಾಧಿಕಾರಿ* : ಸುರೇಶ್ ಹುದಾರ್
*ಸಂಘಟನಾ ಕಾರ್ಯದರ್ಶಿ*: ನಾಗರಾಜ ಯಡ್ತರೆ, ರಾಜೇಶ್ ನಾಯ್ಕ, ಸುಮಂತ ಆಚಾರ್ಯ
 *ವ್ಯವಸ್ಥಾಪಕರು*: ಗಣಪತಿ ಎಸ್., ನರಸಿಂಹ ನಾಯಕ್, ಸತ್ಯ ಪ್ರಸನ್ನ
ಗೌರವ ಸಲಹೆಗಾರರು*: ನಾಗರಾಜ ಶೆಟ್ಟಿ, ಸದಾಶಿವ ಡಿ., ಗಿರೀಶ್ ಬೈಂದೂರು, ದಿನೇಶ ಕೆ, ಉದಯ ಪಡಿಯಾರ್,
*ಕಾರ್ಯಕಾರಿ ಸಮಿತಿ ಸದಸ್ಯರು:*
ಮೋಹನ್ ಕಾರಂತ್, ನಾಗಪ್ಪ ಬಿ., ಜನಾರ್ದನ ಪಟವಾಲ್, ಗುರುರಾಜ್ ರಾವ್ ಪಡುವರಿ, ಕೃಷ್ಣ ಬಾಳೆಹಿತ್ಲು, ಕೃಷ್ಣಮೂರ್ತಿ ಕಾರಂತ್, ರವೀಂದ್ರ ಶ್ಯಾನುಭಾಗ್ , ಬಿ. ನಾಗರಾಜ್ ಕಾರಂತ್, ಮೂರ್ತಿ ಡಿ. ಪಡುವರಿ, ವಿಶ್ವನಾಥ ಆಚಾರ್ಯ, ನಾಗೇಂದ್ರ ಕುಮಾರ್ ಬಂಕೇಶ್ವರ, ದಯಾನಂದ ಪಿ, ಸುಧಾಕರ ಯಡ್ತರೆ ತ್ರಿವಿಕ್ರಮ್ ರಾವ್ ಉಪ್ಪುಂದ, ಮಂಜುನಾಥ ಶಿರೂರು, ದಿನಕರ ಹೋಬಳಿದಾರ್, ಸುಚೇತ್ ನಾಯಕ್, ಶಶಾಂಕ್ ಕಾರಂತ್.
ವರದಿ: ಉದಯ್ ಆಚಾರ್ ಬೈಂದೂರು COSTALNEWS ಕುಂದಾಪುರ 

Ads on article

Advertise in articles 1

advertising articles 2

Advertise under the article