Karnataka ದಾವಣಗೆರೆ ಜಿಲ್ಲಾ ಜಗಳೂರು ತಾಲೂಕಿನ ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾಗಿ ಬಸವರಾಜ್.ಸಿ.ದೊಡ್ಡಬೊಮ್ಮನಹಳ್ಳಿ ಆಯ್ಕೆ*
Saturday, May 2, 2026
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರಫೀಕ್ ಹಾಗೂ ಹಿರಿಯ ಪತ್ರಕರ್ತರಾದ ರಾಜಪ್ಪ,ಬಸವರಾಜ್,ಶೇಕ್ ಆಜಾಮ್ ಹಾಗೂ ಇನ್ನೀತರ ಹಿರಿಯರು ಹಾಜರಿದ್ದರು.