Kundapura ಜೈ ಭೀಮ್ ಕ್ರಿಕೆಟ್ ಹಬ್ಬ – Trophy 2026’ ಅಖಿಲ ಕರ್ನಾಟಕ ಮಹಾನಾಯಕ ಜೈ ಭೀಮ್ ಬಳಗ ಕೋರಿಕೆ ಮೇಲೆ ಆಗಮಿಸುತ್ತಿರುವ ರಾಜಕೀಯ ನಾಯಕರು
Sunday, December 7, 2025
ಲೋಕೋಪಯೋಗಿ ಸಚಿವ ಸನ್ಮಾನ್ಯ
ಸತೀಶ್ ಜಾರಕಿಹೊಳಿ,ಸಮಾಜ ಕಲ್ಯಾಣ ಸಚಿವರು ಸನ್ಮಾನ್ಯ, ಡಾ. ಎಚ್.ಸಿ. ಮಹಾದೇವಪ್ಪ, ವಸತಿ ವಕ್ಫ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಸನ್ಮಾನ್ಯ,ಬಿಝಡ್ ಜಮೀರ್ ಅಹ್ಮದ್ ಖಾನ್ ಮತ್ತೆ ನಮ್ಮ ಹೆಮ್ಮೆಯ ಹುಬ್ಬಳ್ಳಿ -ಧಾರವಾಡ ಪೂರ್ವ ಶಾಸಕರು ಹಾಗೂ ಕರ್ನಾಟಕ ಕೊಳಗೇರಿ ಅಭೀವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಸಾದ್ ಅಬ್ಬಯ್ಯ್ ಎಲ್ಲಾ ಗಣ್ಯರನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ನಮ್ಮರಾಜ್ಯ ಮಟ್ಟದ ಮಹಾನಾಯಕ ಜೈ ಭೀಮ್ ಕ್ರಿಕೆಟ್ ಪಂದ್ಯಾಕೂಟದ ಹಾಗೂ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ
ನಮ್ಮ ಆಯೋಜಕರು ಉಪಸ್ಥಿತರಿದ್ದರು,
2026 ಜನವರಿ 2, 3 ಮತ್ತು 4 ರಂದು
ಬನ್ನಿ ಕಾರ್ಯಕ್ರಮ ಯಶಸ್ವಿಗೊಳಿಸೋಣ
ರಾಜೀವ್ ಗಾಂಧಿ ಪಂಚಾಯತ್ ಮೈದಾನ, ಬಾಳೆಪುಣಿ ಗ್ರಾಮ, ಮುಡಿಪು – ಉಳ್ಳಾಲ
#ಮುಡಿಪು
#UTKhadar
#ullala
#hcmahadevappa
#sathishjarkiholi
#khmuniyappa
#SatishJarkiholi
#BzZameerAhmedkhan
#CricketFestival
#gparameshwara
#GParameshwar