ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಗುರುಪುತ್ರ ಸಿ. ಹೂಗಾರ ನೇಮಕ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಗುರುಪುತ್ರ ಸಿ. ಹೂಗಾರ ನೇಮಕ.

ವಿಜಯಪುರ ಜಿಲ್ಲಾ ಕಾನಿಪ ಧ್ವನಿ ಸರ್ವ ಸದಸ್ಯರ ಸಭೆ ನಡೆದು ಅನೇಕ ವಿಚಾರಗಳು ಸಂಘದ ಆಗು ಹೋಗಗಳ ಕುರಿತು ಸುಧೀರ್ಘ ಚರ್ಚೆ ನಡೆದು ನಂತರ ಸಭೆಯಲ್ಲಿ ಸೇರಿದ ಬಹುತೇಕ ಸದಸ್ಯರು ಮುಂದಿನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ಅಧಿಕಾರ ನೀಡಲಾದ ನಂತರ ಅಳೆದು ತೂಗಿ ಹೆಚ್ಚಿನ ಮಟ್ಟದ ಸಂಘದ ಬಲವರ್ಧನೆಗಾಗಿ ಈ ಕೆಳಕಂಡ ಕೆಲ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿ ಇನ್ನುಳಿದಂತೆ ಈ ಹಿಂದೆ ನೇಮಕವಾದ ಪದಾಧಿಕಾರಿಗಳು ಅದೇ ಸ್ಥಾನಗಳಲ್ಲಿ ಮುಂದುವರೆಯಲಿದ್ದಾರೆ ಜೊತೆಗೆ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರು ಹಾಗೂ ಕೆಲ ಪದಾಧಿಕಾರಿಗಳು ಇನ್ನು ಒಂದು ತಿಂಗಳಲ್ಲಿ ಕಾನಿಪ ಧ್ವನಿ ಜಿಲ್ಲಾ ಕಾರ್ಯಾಲಯವನ್ನು ವಿಜಯಪುರ ನಗರದಲ್ಲಿ ಮಾಡಲೇಬೇಕು ಎಂದು ಆದೇಶಿಸಲಾಗಿದ್ದು ಹಾಗೂ ಎಲ್ಲಾ ತಾಲೂಕುಗಳಲ್ಲಿ ಅದೇ ಪದಾಧಿಕಾರಿಗಳು ಮುಂದುವರೆಯಲಿದ್ದು ಇನ್ನೂ ಹೆಚ್ಚಿನ ಸದಸ್ಯರ ಸದಸ್ಯತ್ವದ ಅಭಿಯಾನವನ್ನು ಕೈಗೊಳ್ಳಬೇಕೆಂದು ತಿಳಿಸಿರುತ್ತಾರ. ನೂತನ ವಿಜಯಪುರ ಜಿಲ್ಲಾ ಕೆಲ ಪದಾಧಿಕಾರಿಗಳ ವಿವರ.
ಜಿಲ್ಲಾ ಅಧ್ಯಕ್ಷರು : ಗುರುಪುತ್ರ     
                            ಸಿ ಹೂಗಾರ  
ಫ್ರೀಡಂ ಟಿ.ವಿ.ವಿಜಯಪುರ ವರದಿಗಾರರು
ಕಾರ್ಯಾಧ್ಯಕ್ಷರು : ವೀರೇಶ ಭೀ    
                            ಮೇಟಿ ಸಂಚಾರಿ ಸತ್ಯ ಪಾಕ್ಷಿಕ ಪತ್ರಿಕೆ ವಿಜಯಪುರ ವರದಿಗಾರರು.


ಉಪಾಧ್ಯಕ್ಷರು : ಅಮೋಘ  
                           ಲೋಗಾವಿ
 GTV kannada. MD


2) ಸಿದ್ದು ಕಲ್ಲೂರ. ಕಾರ್ಮಿಕ ಕಲ್ಯಾಣ ಪತ್ರಿಕೆ ಸಂಪಾದಕರು.


ಪ್ರಧಾನ ಕಾರ್ಯದರ್ಶಿ : 
                       ಚಂದು ಜಾದವ

ಕರ್ನಾಟಕ ಲೋಕ.
ಭಾರತ ವೈಭವ .
ಜಿಲ್ಲಾ ಮುಖ್ಯ ವರದಿಗಾರರು ವಿಜಯಪುರ


ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು :
 1) ಭಾಸ್ಕರ ಎಮ್ ಮಂದಕನಳ್ಳಿ  

2) ಸಂತೋಷ ಭಾಸ್ಕರ

3) ಹಿದಯಿತುಲ್ಲಾ ಮುಲ್ಲಾ

4) ಸೋನು ಬಕ್ಷಿ

Ads on article

Advertise in articles 1

advertising articles 2

Advertise under the article