ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS /  ಬೆಂಗಳೂರು: G  ಕನ್ನಡ ನ್ಯೂಸ್‌ ನ ಹೊಸ ಹೆಜ್ಜೆಗೆ ಶುಭಾರಂಭ

COSTALNEWS / ಬೆಂಗಳೂರು: G ಕನ್ನಡ ನ್ಯೂಸ್‌ ನ ಹೊಸ ಹೆಜ್ಜೆಗೆ ಶುಭಾರಂಭ

ಬೆಂಗಳೂರು : ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರದ ಡಾ. ಪಿ. ಮೂರ್ತಿ ಅವರ ಮಾಲಕತ್ವದ ಕನ್ನಡ 
ಜೀ ನ್ಯೂಸ್‌ನ ಹೊಸ ಹೆಜ್ಜೆಗೆ ಶುಭಾರಂಭಗೊಂಡಿದೆ,
ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೊಸ ಚಾಪು ಮೂಡಿಸಲು ಹೊಸ ತಂಡದೊಂದಿಗೆ G ಕನ್ನಡ ನ್ಯೂಸ್ ಹೊಸ ಅಧ್ಯಾಯಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದೆ.
G ಕನ್ನಡ ನ್ಯೂಸ್‌ನ CEO ಆಗಿ ಶಿವಕುಮಾರ್ ನಾಗಾರಾ ನವಿಲೇ, ಹಿರಿಯ ಪತ್ರಕರ್ತರು ನಾಗೇಶ್, ಅಂತರಾಷ್ಟ್ರೀಯ ಛಾಯಾಗ್ರಾಹಕರು ಜೈ ಕಿರಣ್ ಹಾಗೂ ವಿಡಿಯೋ ಎಡಿಟರ್ ರಾಮು ಅವರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ G ಕನ್ನಡ ನ್ಯೂಸ್‌ನ ಹೊಸ ಕಾರ್ಯಚಟುವಟಿಕೆಗಳಿಗೆ ಶುಭಾರಂಭ ಮಾಡಿದರು.
ಹೊಸ ತಂಡದೊಂದಿಗೆ ಹೊಸ ಚಿಂತನೆ, ಹೊಸ ಉತ್ಸಾಹ ಹಾಗೂ ಜನಪರ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಂಕಲ್ಪದೊಂದಿಗೆ G ಕನ್ನಡ ನ್ಯೂಸ್ ಮುನ್ನಡೆಯುತ್ತಿದೆ.
ಭ್ರಷ್ಟ ಅಧಿಕಾರಿಗಳ ವಿರುದ್ಧ ಭ್ರಷ್ಟ ಜನಪ್ರತಿನಿಧಿಗಳ ವಿರುದ್ಧ ಮೂರನೇ ಕಣ್ಣು ತೆರೆದು ನಾಡಿನ ಜನತೆಯ ಮುಂದೆ ಹಾಗೂ ಸಾರ್ವಜನಿಕರ ಮುಂದೆ ತೆರಲಿಡಲಿದೆ,
ಸತ್ಯ, ನಿಖರತೆ ಮತ್ತು ಜನರ ಧ್ವನಿಯೇ ನಮ್ಮ ಆದ್ಯತೆ G ಕನ್ನಡ ನ್ಯೂಸ್  

ವರದಿ: DM ನಾಯಕವಾಡಿ ಕೋಸ್ಟಲ್ ನ್ಯೂಸ್ ಕುಂದಾಪುರ

Ads on article

Advertise in articles 1

advertising articles 2

Advertise under the article