COSTALNEWS | BUSINESS NEWS ತೆಕ್ಕಟೆ: ಬ್ರಹ್ಮಶ್ರೀ 1 ಗ್ರಾಂ ಗೋಲ್ಡ್ – ಎಲ್ಲಾ ತರದ ಆಭರಣಗಳ ಭವ್ಯ ಶೋರೂಂ ಶುಭಾರಂಭ..!
Tuesday, July 14, 2026
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟೆ ಸರ್ಕಲ್ ಸಮೀಪದ ಭಂಡಾರಿ ಕಾಂಪ್ಲೆಕ್ಸ್‌ನಲ್ಲಿ 'ಬ್ರಹ್ಮಶ್ರೀ 1 ಗ್ರಾಂ ಗೋಲ್ಡ್' ಆಭರಣಗಳ ನೂತನ ಶೋರೂಂ ಶುಭಾರಂಭಗೊಂಡಿದೆ.
ಶೋರೂಂನಲ್ಲಿ ಮದುವೆ ಸಮಾರಂಭಗಳು, ನಾಮಕರಣ, ಗೃಹಪ್ರವೇಶ, ಹುಟ್ಟುಹಬ್ಬ ಸೇರಿದಂತೆ ವಿವಿಧ ಶುಭಕಾರ್ಯಗಳಿಗೆ ಸೂಕ್ತವಾದ 1 ಗ್ರಾಂ ಗೋಲ್ಡ್ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗೆ ಲಭ್ಯವಿದೆ.
ಸರ, ಹಾರ, ಕಿವಿಯೋಲೆ, ಬಳೆ, ಉಂಗುರ, ಮಾಂಗಲ್ಯ ಸರ ಸೇರಿದಂತೆ ಮಹಿಳೆಯರ ಇಷ್ಟದ ವಿವಿಧ ಮಾದರಿಯ ಆಭರಣಗಳು ಆಕರ್ಷಕ ವಿನ್ಯಾಸಗಳಲ್ಲಿ ದೊರೆಯುತ್ತಿದ್ದು, ಗ್ರಾಹಕರ ಆಯ್ಕೆಗೆ ತಕ್ಕಂತೆ ವಿಶೇಷ ಸಂಗ್ರಹವನ್ನು ಪರಿಚಯಿಸಲಾಗಿದೆ.
ಶುಭಾರಂಭದ ಅಂಗವಾಗಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಆಭರಣಗಳನ್ನು ನೀಡಲಾಗುತ್ತಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸ್ನೇಹಪರ ಸೇವೆಯೊಂದಿಗೆ ಗ್ರಾಹಕರನ್ನು ಸ್ವಾಗತಿಸಲಾಗುತ್ತಿದೆ.
ಆಭರಣ ಖರೀದಿಸಲು ಬಯಸುವವರು ಒಮ್ಮೆ ತೆಕ್ಕಟೆ ಸರ್ಕಲ್‌ನ ಭಂಡಾರಿ ಕಾಂಪ್ಲೆಕ್ಸ್‌ನಲ್ಲಿರುವ ಬ್ರಹ್ಮಶ್ರೀ 1 ಗ್ರಾಂ ಗೋಲ್ಡ್ ಶೋರೂಂಗೆ ಭೇಟಿ ನೀಡಿ,