Kundapura ಕುಂದಾಪುರ: ನೊಂದ ಸಂತ್ರಸ್ತರ ಪಾಲಿನ ದಿವ್ಯ ಜ್ಯೋತಿಯಂತೆ ನೆರವಾಗುವ ಕಲ್ಪವೃಕ್ಷ ಟ್ರಸ್ಟ್:
Wednesday, December 10, 2025
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿಯಲ್ಲಿ ನೆಲೆ ನಿಂತಿರುವ ಕಲ್ಪರಕ್ಷ ಟ್ರಸ್ಟ್ ಕಳೆದ ದಿನಾಂಕ:02/10/2025 ರಂದು ವಿಜಯ ದಶಮಿ"* ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘ"* (RSS)ಶತಾಬ್ಧಿ ವರ್ಷದ ದಿನದಂದು ಕೋಡಿ ಶಿವಾಲಯ" ಭಾಗದಲ್ಲಿ ಭಗವಂತನ ಪ್ರಾರ್ಥನೆಯೊಂದಿಗೆ ಉಧ್ಘಾಟನೆಗೊಂಡು, ನೂತನವಾಗಿ ಪ್ರಾರಂಭಗೊಂಡ *ಕಲ್ಪವೃಕ್ಷ" ಚಾರಿಟೇಬಲ್ ಟ್ರಸ್ಟ್ (ರಿ).ಕುಂದಾಪುರ ಹಾಗೂ ಬೈಂದೂರು ತಾಲೂಕು ಮಟ್ಟದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಒಬ್ಬರಿಗೆ, ಇಬ್ಬರಿಗೆ ಅಥವಾ ಮೂರು ಕುಟುಂಬಕ್ಕೆ ಪ್ರತಿ ತಿಂಗಳು ಯಾವುದೇ ಸ್ವಾರ್ಥ ಅಥವಾ ನಿರೀಕ್ಷೆ ಇಲ್ಲದೆ ವೈದ್ಯಕೀಯ ಸಹಾಯ ನೀಡಲು ಮುಂದಾಗಿದೆ
Follow this link to join my WhatsApp group: https://chat.whatsapp.com/HnczBLOg3bu7unn7Tzk53M
ಕಲ್ಪವೃಕ್ಷ"* ಗ್ರೂಪ್ ಇದು. ಇಲ್ಲಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು 200 ರೂ ನೀಡ . ಬೇಕು.
ಹಾಗೆ ಸಂಗ್ರಹವಾದ ಹಣವನ್ನು ಸಮಾಜದಲ್ಲಿ ಕಷ್ಟದಲ್ಲಿರುವ ಕುಟುಂಬಗಳಿಗೆ ನೀಡಿ ಒಳ್ಳೆಯದಾಗಲಿ ಎಂದು ಕಲ್ಪವೃಕ್ಷ ಟ್ರಸ್ಟಿನ ಸರ್ವ ಸದಸ್ಯರು ಹಾರೈಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ
*ಟ್ರಸ್ಟ್ ನ ನೂತನ ಮೋಬೈಲ್ ನಂಬರ್*:
*96320 26499*
9008146599
ಕೋಡಿ ಅಶೋಕ ಪೂಜಾರಿ ಯವರನ್ನು ಸಂಪರ್ಕಿಸಬಹುದು