ಕುಂದಾಪುರ: ಮನೆಯಲ್ಲಿ ಸಾಕಿರುವ ಡಾಬರ್ ಮೆನ್ ಶ್ವಾನ ನಾಪತ್ತೆ; ಸಿಕ್ಕಿದವರು ಮರಳಿ ನೀಡುವಂತೆ ಮನವಿ
Friday, October 24, 2025
ಕುಂದಾಪುರ: ಪುರಸಭೆ ವ್ಯಾಪ್ತಿಯ ವಡೇರ ಹೋಬಳಿ ರಾಯಪ್ಪನ ಮಠ  ನಿವಾಸಿ   ಸ್ಟೀವನ್ ಡಿಸೋಜ  ರವರ ಮನೆಯಲ್ಲಿ ಸಾಕಿರುವ ಡಾಬರ್ ಮೆನ್ ಶ್ವಾನ  ಗುರುವಾರ ರಾತ್ರಿ ವೇಳೆಯಲ್ಲಿ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ 
ದಯವಿಟ್ಟು ಒಂದು ವರ್ಷದ ಪ್ರಾಯದ ಡಾಬರ್ ಮೆನ್ ಶ್ವಾನ ಯಾರಿಗಾದರೂ ಸಿಕ್ಕಿದ್ದಲ್ಲಿ ತಕ್ಷಣ ಮನೆಯ ಮಾಲೀಕರಿಗೆ ಸಂಪರ್ಕಿಸುವಂತೆ   ಸ್ಟೀವನ್ ಡಿಸೋಜ ರವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ 
ಸ್ಟೀವನ್ ಡಿಸೋಜ  ರವರನ್ನು ಸಂಪರ್ಕಿಸುವ ಮೊಬೈಲ್ ನಂಬರ್
9901636421
ಕುಂದಾಪುರ ವಡೇರಹೋಬಳಿ ರಾಯಪ್ಪನ ಮಠ